Ambareesh : ಅಂಬಿ ಅಂತಿಮ ಮೆರವಣಿಗೆಗಾಗಿ ಹೂಗಳಿಂದ ಅಲಂಕೃತಗೊಂಡ ವಾಹನ | Oneindia Kannada

2018-11-26 45

Demised Actor, politician Ambarish to be laid rest in peace with state honors near Dr Rajkumar memorial in Kanteerava Studio, Bengaluru. Special vehicle with flower decoration for procession, is ready

ಇಡೀ ರಾಜ್ಯ ಅಕ್ಷರಶಃ ದುಃಖದ ಮಡುವಿನಲ್ಲಿ ಮುಳುಗಿದೆ. ಎಲ್ಲ ಸಂಭ್ರಮಗಳೂ ಶೋಕದಲ್ಲಿ ಕೊಚ್ಚಿಹೋಗಿವೆ. ಎಲ್ಲರ ಪ್ರೀತಿಯ ರೆಬೆಲ್ ಸ್ಟಾರ್‌ ಇನ್ನಿಲ್ಲ ಎಂಬ ಕಹಿ ಸತ್ಯವನ್ನು ಅರಗಿಸಿಕೊಳ್ಳಲಾಗದ ಸ್ಥಿತಿಯಲ್ಲಿ ಅಭಿಮಾನಿಗಳಿದ್ದಾರೆ. ಮೆರವಣಿಗೆ ಮಾಡುವ ವಿಶೇಷ ವಾಹನಕ್ಕೆ 1,800 ಕೆಜಿ ತೂಕದ ಹೂವುಗಳಿಂದ ಅಲಂಕಾರ.

Videos similaires